ಶ್ವಾನ ಸ್ವರ್ಗಾರೋಹಣ
ಅಂಕಣಗಳು

ಶ್ವಾನ ಸ್ವರ್ಗಾರೋಹಣ

ರೋಹಿತ್ ಚಕ್ರತೀರ್ಥ ಧರ್ಮರಾಯನ ಜೊತೆ ಸ್ವರ್ಗಕ್ಕೆ ಹೋದ ನಾಯಿಯ ಬಗ್ಗೆ ಮಹಾಭಾರತದಲ್ಲಿ ಓದಿದ್ದೇವೆ. ಮನುಷ್ಯನೇ ಬಲವಂತವಾಗಿ ನಾಯಿಯೊಂದನ್ನು ಸ್ವರ್ಗಕ್ಕೆ ಅಟ್ಟಿದ ಪ್ರಸಂಗ ಇಲ್ಲಿದೆ.