ಸಿ ವೋಟರ್ ಎಕ್ಸಿಟ್ ಫೋಲ್ ಸಮೀಕ್ಷೆ ರಾಜಸ್ಥಾನದಲ್ಲಿ ಕೈಗೆ ಗೆಲುವಂತೆ!
ದೇಶ

ಸಿ ವೋಟರ್ ಎಕ್ಸಿಟ್ ಫೋಲ್ ಸಮೀಕ್ಷೆ ರಾಜಸ್ಥಾನದಲ್ಲಿ ಕೈಗೆ ಗೆಲುವಂತೆ!...

ಡಿಸೆಂಬರ್ ಏಳನೆ ತಾರಿಖಿನಂದು ಸಿವೋಟರ್ ಎಕ್ಸಿಟ್ ಪೋಲ್ ಸಮೀಕ್ಷೆ ನಡೆಸಿದ್ದು ಸಮೀಕ್ಷೆಯ ಪ್ರಕಾರ, ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ಕಾಂಗ್ರೇಸ್ ಜಯದ ಪತಾಕೆ ಹೂಡಲಿದೆ ಎಂದು