ಫೇಲಾದವನಿಂದ, ಫೇಲಾದವರಿಗಾಗಿ, ಫೇಲಾದವರಿಗೋಸ್ಕರ….!
ಅಂಕಣಗಳು

ಫೇಲಾದವನಿಂದ, ಫೇಲಾದವರಿಗಾಗಿ, ಫೇಲಾದವರಿಗೋಸ್ಕರ….!...

2005 ಮೇ ತಿಂಗಳ ಒಂದು ಶುಭ(?!)ದಿನ. ಅಂದು ಆಕಾಶವೇ ಕೆಳಗೆ ಬಿದ್ದಿತ್ತು! ಎಂದೂ ಯಾರೆದುರೂ ತಲೆತಗ್ಗಿಸದ ನಾನು ಅಂದು ತೋರಿಸಲು ಮುಖವಿಲ್ಲದಂತಿದ್ದೆ. ಅಪ್ಪ ಅಮ್ಮ ಅಕ್ಕ ತಂಗಿಯರೆದುರ