RSS ಹಿರಿಯ ಮುಖಂಡ ಜಯದೇವ್ ಇನ್ನಿಲ್ಲ

0
171

ಬೆಂಗಳೂರು ಪ್ರತಿನಿಧಿ ವರದಿ
ಆರ್ ಎಸ್ ಎಸ್ ಹಿರಿಯ ಮುಖಂಡ ಎಂ.ಸಿ. ಜಯದೇವ್(83) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯದೇವ್ ಅವರು ಬೆಂಗಳೂರಿನ ಸಾಗರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
 
 
 
ಪಾರ್ಥಿವ ಶರೀರವನ್ನು ಆರ್ ಎಸ್ಎಸ್ ನ ಕೇಂದ್ರ ಕಚೇರಿ ಕೇಶವಕೃಪಾದಲ್ಲಿ ಅಂತಿಮ ದರ್ಶನಕ್ಕೆ ಇರಿಸಿದ ನಂತರ ಚಾಮರಾಜ ಪೇಟೆಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.
 

LEAVE A REPLY

Please enter your comment!
Please enter your name here