ಅಪ್ರಾಪ್ತ ಯುವಕನ ಹತ್ಯೆ

0
181

 
ಅಂತಾರಾಷ್ಟ್ರೀಯ ಪ್ರತಿನಿಧಿ ವರದಿ
ಮಾರಕಾಸ್ತ್ರದೊಂದಿಗೆ ರೈಲಿನೊಳಗೆ ನುಗ್ಗಿದ್ದ ಅಪ್ರಾಪ್ತನ ಹತ್ಯೆ ಮಾಡಿದ ಘಟನೆ ದಕ್ಷಿಣ ಜರ್ಮನಿಯಲ್ಲಿ ಸಂಭವಿಸಿದೆ. ಸೋಮವಾರ ರಾತ್ರಿ 9.15 (ಸ್ಥಳೀಯ ಕಾಲಮಾನ) ರ ಸುಮಾರಿಗೆ ಬವೇರಿಯಾ ರಾಜ್ಯದ ತ್ರಿಚ್ಲಿಂಗೆನ್ ಮತ್ತು ವುರೆಜ್​ಬರ್ಗ್ ನಗರದ ನಡುವೆ ರೈಲು ಸಂಚರಿಸುವಾಗ ಈ ಘಟನೆ ನಡೆದಿದೆ.
 
ಅಪ್ರಾಪ್ತ ಯುವಕ ರೈಲಿನೊಳಗೆ ಕೊಡಲಿ ಮತ್ತು ಚಾಕುವಿನೊಂದಿಗೆ ನುಗ್ಗಿ ರೈಲು ವುರೆಜ್​ಬರ್ಗ್ ರೈಲು ನಿಲ್ದಾಣಕ್ಕೆ ಆಗಮಿಸುವ ಮುನ್ನ ಯುವಕ ‘ಅಲ್ಲಾಹು ಅಕ್ಬರ್’ ಎಂದು ಘೊಷಣೆ ಕೂಗಿ ರೈಲಿನಲ್ಲಿದ್ದ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿ, 18 ಜನರನ್ನು ಗಾಯಗೊಳಿಸಿದ್ದಾನೆ.
 
17 ವರ್ಷದ ಅಫ್ಗಾನಿಸ್ತಾನದ ಅಪ್ರಾಪ್ತನನ್ನು ಜರ್ಮನಿ ಪೊಲೀಸರು ಹತ್ಯೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here