500ರೂ. ಗೆ ಭರ್ಜರಿ ವ್ಯಾಪಾರ

0
300

ವರದಿ: ಶ್ಯಾಮ್ ಪ್ರಸಾದ್ ಬದಿಯಡ್ಕ
ರಸ್ತೆ ಬದಿಯಲ್ಲಿ 500 ರೂಪಾಯಿಗೆ ನಾಲ್ಕು ಕೊಲ್ಹಾಪುರದ ಬೆಡ್ ಶೀಟನ್ನು ವ್ಯಾಪಾರ ಮಾಡುತ್ತಿರುವಾಗ ಕಂಬಳಿ ಮಾರುವ ವ್ಯಕ್ತಿ ಕುತೂಹಲದಿಂದ ನೋಡುತ್ತಿರುವುದು. ಬದಿಯಡ್ಕ ಬಸ್ಸು ನಿಲ್ದಾಣದಲ್ಲಿ ಕಂಡು ಬಂದ ಈ ದೃಶ್ಯವನ್ನು ಅಶ್ವಿನಿ ಸ್ಟುಡಿಯೋದ ಮ್ಹಾಲಕ ಶ್ಯಾಮಪ್ರಸಾದ ಸರಳಿ ಸೆರೆಹಿಡಿದರು.

LEAVE A REPLY

Please enter your comment!
Please enter your name here