500ಕ್ಕೆ 400 ವಾಪಸ್!

0
423

ನಮ್ಮ ಪ್ರತಿನಿಧಿ ವರದಿ
500 ಮತ್ತು 1000 ರೂ. ನೋಟುಗಳ ಚಲಾವಣೆ ರದ್ದು ಹಿನ್ನೆಲೆಯಲ್ಲಿ ಕೆಲವರು ಪರಿಸ್ಥಿತಿಯನ್ನು ದುರ್ಬಳಕೆ ಮಾಡುತ್ತಿದ್ದಾರೆ.
 
ಕೆಲವೆಡೆ ಕಮೀಷನ್ ವ್ಯಾಪಾರ ಶುರುವಾಗಿದೆ. ಕಮೀಷನ್ ಪಡೆದು 500 ರೂಪಾಯಿಗೆ ಚಿಲ್ಲರೆ ನೀಡುತ್ತಿದ್ದಾರೆ. 500ರೂ.ನೀಡಿದರೆ 400ರೂ. ವಾಪಸ್ ನೀಡುತ್ತಿದ್ದಾರೆ. 100ರೂ.ಗೆ ಕಮೀಷನ್ ಪಡೆದು 500 ರೂಪಾಯಿಗೆ 400 ರೂ. ಚಿಲ್ಲರೆ ನೀಡುತ್ತಿದ್ದಾರೆ. ಜನರು 100ರೂ. ಕಡಿಮೆಯಾದರೂ ಓಕೆ ಎನ್ನುತ್ತಿದ್ದಾರೆ.
ಹಾಗೆಯೇ ಕಲಬುರಗಿ ಜಿಲ್ಲೆಯಲ್ಲಿ 100ರೂ. ನೋಟಿಗೆ ಭಾರೀ ಬೇಡಿಕೆ ಇದೆ.

LEAVE A REPLY

Please enter your comment!
Please enter your name here