500ಕ್ಕೆ ಡೆಡ್ ಲೈನ್

0
457

ರಾಷ್ಟ್ರೀಯ ಪ್ರತಿನಿಧಿ ವರದಿ
500 ರೂ, ಮುಖಬೆಲೆ ನೋಟು ಇತಿಹಾಸದ ಪುಟ ಸೇರುವ ದಿನ ಬಂದೇ ಬಿಟ್ಟಿದೆ. ಇಂದು ಮಧ್ಯರಾತ್ರಿ ನಂತರ 500ರೂ. ನೋಟು ಚಲಾವಣೆ ಇರುವುದಿಲ್ಲ. ಈ ನೊಟು ಮೌಲ್ಯ ಕಳೆದುಕೊಳ್ಳಲಿದೆ.
 
 
 
ಆಸ್ಪತ್ರೆ, ಪೆಟ್ರೋಲ್ ಬಂಕ್ ಗಳಲ್ಲಿ ಇಂದು 500ರೂ. ನೋಟ್ ಚಲಾವಣೆಗೆ ಕೊನೆಯ ದಿನವಾಗಿದೆ. ಆದರೆ ಡಿ.30ರವರೆಗೆ ಹಳೆ ನೋಟುಗಳನ್ನು ಜಮಾವಣೆ ಮಾಡಲು ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here