49 ರನ್ ಗಳ ಮುನ್ನಡೆ

0
347

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ರಾಜ್ ಕೋಟ್ ನಲ್ಲಿರುವ ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ನಡುವೆ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಟೀಂಇಂಡಿಯಾ 488 ರನ್ ಗಳಿಗೆ ಎಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ಗೆ 49 ರನ್ ಮುನ್ನಡೆಯಾಗಿದೆ.
 
 
 
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 537 ರನ್ ಗಳಿಗೆ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 488 ರನ್ ಗಳಿಗೆ ಆಲೌಟ್ ಆಗಿದೆ.
ಭಾರತ ಪರ ಮುರಳಿ ವಿಜಯ್ 126, ಗಂಭೀರ್ 29, ಪೂಜಾರಾ 124, ಕೊಹ್ಲಿ 40, ಮಿಶ್ರಾ0, ರಹಾನೆ 13, ಅಶ್ವಿನ್ 70, ವೃದ್ಧಿಮಾನ್ ಸಾಹಾ 35, ಜಡೇಜಾ 12 ರನ್ ಗಳಿಸಿದ್ದಾರೆ.
 
 
ಇಂಗ್ಲೆಂಡ್ ತಂಡದ ಪರ ರಶೀದ್ ಗೆ 4, ಬ್ರಾಡ್ ಗೆ 1, ಎಂ ಎಂ ಅಲಿ, ಝಡ್.ಎಸ್ ಅನ್ಸಾರಿಗೆ ತಲಾ 2 ವಿಕೆಟ್ ಲಭ್ಯವಾಗಿದೆ.

LEAVE A REPLY

Please enter your comment!
Please enter your name here