48 ದಿನಗಳ ವರಮಹಾಲಕ್ಷ್ಮೀ ಪೂಜೆ

0
320

ವರದಿ: ಶ್ಯಾಮ್ ಪ್ರಸಾದ್
ಮಾಣಿಲ ಶ್ರೀಧಾಮದಲ್ಲಿ 48 ದಿನಗಳ ವರಮಹಾಲಕ್ಷ್ಮೀ ವ್ರತಾಚರಣೆಯು ನಡೆಯುತ್ತಿದ್ದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ಪ್ರತೀದಿನ ಸಂಜೆ ವಿವಿಧ ಭಜನಾ ಸಂಘಗಳಿಂದ ಭಜನಾ ಕಾರ್ಯಕ್ರಮವಿರುತ್ತದೆ.
 
 
ಮಂಗಳವಾರ ಸಂಜೆ 6ರಿಂದ 8ರ ತನಕ ಬದಿಯಡ್ಕ ಶ್ರೀಮಾತಾ ಹವ್ಯಕ ಮಹಿಳಾ ಭಜನಾ ಸಂಘದವರಿಂದ ಭಜನೆ ನಡೆಯಿತು. ಶ್ರೀಧಾಮದ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಯರು ಪೂಜೆಯನ್ನು ನೆರವೇರಿಸಿ ಭಜನಾ ಸಂಘದ ಅಧ್ಯಕ್ಷೆ ಜಯಶ್ರೀ ಬದಿಯಡ್ಕ ಮತ್ತು ತಂಡಕ್ಕೆ ದೇವರ ಪ್ರಸಾದ ಹಾಗೂ ಸ್ಮರಣಿಕೆಯನ್ನಿತ್ತರು. 12ನೇ ತಾರೀಕಿನಂದು ಪೂಜೆ ಸಮಾಪ್ತಿಗೊಳ್ಳಲಿರುವುದು

LEAVE A REPLY

Please enter your comment!
Please enter your name here