316 ರನ್ ಗಳಿಗೆ ಅಲೌಟ್

0
176

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಭಾರತ-ನ್ಯೂಜಿಲೆಂಡ್ 2ನೇ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 316 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿದೆ.
 
ಈ ಐತಿಹಾಸಿಕ ಪಂದ್ಯ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆಯುತ್ತಿದೆ. ಟೀಂ ಇಂಡಿಯಾಗೆ ಐತಿಹಾಸಿಕ 250ನೇ ಟೆಸ್ಟ್ ಪಂದ್ಯವಾಗಿದೆ.
 
ಧವನ್1, ಮುರಳಿ ವಿಜಯ್ 9, ಪೂಜಾರಾ 87, ಕೊಹ್ಲಿ 9, ರಹಾನೆ 77, ರೋಹಿತ್ ಶರ್ಮಾ 2, ಆರ್.ಅಶ್ವಿನ್ 26, ಭುವೇನೇಶ್ವರ್ 5, ಶಮಿ 14, ಜಡೇಜಾ 14, ವೃದ್ಧಿಮಾನ್ ಸಹಾ ಅಜೇಯ 54 ರನ್ ಗಳಿಸಿದ್ದಾರೆ.
 
 
ನ್ಯೂಜಿಲೆಂಡ್ ತಂಡದ ಪರ ಎಂ ಜೆ ಹೆನ್ರಿಗೆ 3 ವಿಕೆಟ್ ಲಭಿಸಿದೆ. ಟಿ.ಎ.ಬೋಲ್ಟ್, ವ್ಯಾಗ್ನರ್, ಪಟೇಲ್ ಗೆ ತಲಾ 2 ವಿಕೆಟ್ ದೊರಕಿದೆ.

LEAVE A REPLY

Please enter your comment!
Please enter your name here