300 ರನ್ ಗೆ ಆಲೌಟ್

0
5172

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಲೌಟ್ ಆಗಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 300 ರನ್ ಗೆ ಆಲೌಟ್ ಆಗಿದೆ.
 
ಭಾರತದ ಪ ಕುಲ್ ದೀಪ್ ಗೆ 4 ವಿಕೆಟ್ ಕಬಳಿಸಿದ್ದಾರೆ. ಉಮೇಶ್ ಯಾದವ್2 ಭುವನೇಶ್ವರ್1, ಆರ್ ಅಶ್ವಿನ್, ರವೀಂದ್ರ ಜಡೇಜಾಗೆ ತಲಾ 1 ವಿಕೆಟ್ ದೊರಕಿದೆ.
 
 
ಆಸ್ಟ್ರೇಲಿಯಾ ಪರ ಮ್ಯಾಕ್ಸ್ ವೆಲ್ 8, ವೇಡ್ 57, ಕಮಿನ್ಸ್ 21, ಮಾರ್ಷ್ 4, ವಾರ್ನರ್ 56, ರೆನ್ ಶಾ1, ಸ್ಟೀವನ್ ಸ್ಮತ್ 111, ಹ್ಯಾಂಡ್ಸ್ ಕಾಮಬ್ 8, ಓಕೀಸ್ 8, ಲಿಯಾನ್ 13, ಹೇಜಲ್ ವುಡ್ ಔಟಾಗದೆ 2 ರನ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here