3 ಲಕ್ಷ ಕೋಟಿ ಲಾಭದ ನಿರೀಕ್ಷೆ

0
341

ರಾಷ್ಟ್ರೀಯ ಪ್ರತಿನಿಧಿ ವರದಿ
ಹಳೇ ನೋಟು ರದ್ದತಿಯಿಂದ ಆರ್ ಬಿಐ ಗೆ ಲಾಭ ನಿರೀಕ್ಷೆಯಿದೆ. ಆರ್ ಬಿಐ ಮೂರು ಲಕ್ಷ ಕೋಟಿ ಲಾಭದ ನಿರೀಕ್ಷೆಯಲ್ಲಿದೆ. ಈ ಲಾಭದ ಹಣವನ್ನು ಕೇಂದ್ರ ಸರ್ಕಾರಕ್ಕೆ ನೀಡಲು ಆರ್ ಬಿಐ ನಿರ್ಧರಿಸಿದ್ದು, ಹೀಗಾಗಿ ನೋಟು ಬಂದ್ ನಿಂದ ಸರ್ಕಾರಕ್ಕೆ 3 ಲಕ್ಷ ಕೋಟಿ ಬರುವ ನಿರೀಕ್ಷೆಯಿದೆ.
 
 
 
ಪ್ರಸ್ತುತ 500, 1000 ರೂ. ಮುಖಬೆಲೆಯ 14.5 ಲಕ್ಷ ಕೋಟಿ ರೂ. ಹಣ ಚಲಾವಣೆಯಲ್ಲಿದೆ. ಇದರಲ್ಲಿ 3 ಲಕ್ಷ ಕೋಟಿ ರೂಪಾಯಿಗೆ ದಾಖಲೆಯೇ ಇಲ್ಲ. ಈ ಹಣ ಕಪ್ಪು ಹಾಗೂ ದಾಖಲೆ ರಹಿತ ಹಣವಾಗಿದೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here