3 ರಾಜ್ಯಗಳಿಗೆ ನೂತನ ರಾಜ್ಯಪಾಲರು

0
393

 
ರಾಷ್ಟ್ರೀಯ ಪ್ರತಿನಿಧಿ ವರದಿ
ಕೇಂದ್ರ ಸರ್ಕಾರ ಮೂರು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಿಸಿದೆ. ಅಸ್ಸಾಂ, ಮಣಿಪುರ, ಪಂಜಾಬ್ ಗೆ ನೂತನ ರಾಜ್ಯಪಾಲರನ್ನು ಹಾಗೂ ಅಂಡಮಾನ್ ಉಪರಾಜ್ಯಪಾಲರನ್ನು ನೇಮಕಗೊಳಿಸುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ.
 
 
ಅಸ್ಸಾಂ ರಾಜ್ಯಪಾಲರಾಗಿ ಬನ್ವಾರಿ ಲಾಲ್ ಪುರೋಹಿತ್, ಮಣಿಪುರ ರಾಜ್ಯಪಾಲರಾಗಿ ಮಾಜಿ ಸಚಿವೆ ನಜ್ಮಾ ಹೆಫ್ತುಲ್ಲಾ, ಪಂಜಾಬ್ ರಾಜ್ಯಪಾಲರಾಗಿ ವಿ.ಪಿ.ಸಿಂಗ್ ಬದ್ನೋರ್, ಅಂಡಮಾನ್ ಉಪರಾಜ್ಯಪಾಲರಾಗಿ ಜಗದೀಶ್ ಮುಖಿಯವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here