2017 ಒಂದು ಸೆಕೆಂಡ್ ತಡ

0
184

ವಿಶೇಷ ವರದಿ
ಈ ಬಾರಿ ನೂತನ ವರ್ಷ ತಡವಾಗಿ ಪ್ರಾರಂಭವಾಗಲಿದೆ ಎಂದು ಮಾಹಿತಿ ಇದೆ. ಹೌದು 2017ನೇ ವರ್ಷ ಒಂದು ಸೆಕೆಂಡು ತಡವಾಗಿ ಆರಂಭವಾಗಲಿದೆ.
ಭೂಮಿ ಸುತ್ತುವಿಕೆಯ ವೇಗದಲ್ಲಿನ ಬದಲಾವಣೆಯನ್ನು ಸರಿದೊಗಿಸುವ ಸಲುವಾಗಿ 2016ಕ್ಕೆ ಹೆಚ್ಚುವರಿ ಒಂದು ಸೆಕೆಂಡ್ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
 
 
ಭೂಮಿ ತನ್ನ ಸುತ್ತ ತಾನೇ ಸುತ್ತುವಾಗ ಅದರ ವೇಗದಲ್ಲಿ ಒಮ್ಮೊಮ್ಮೆ ಬದಲಾವಣೆಯಾಗುತ್ತದೆ. ಇದು ಖಗೋಳ ಗಡಿಯಾರದಲ್ಲಿ ದಾಖಲಾಗುತ್ತದೆ. ಆದರೆ ಅಣು ಗಡಿಯಾರದಲ್ಲಿ ಈ ವ್ಯತ್ಯಾಸ ಕಂಡುಬರುವುದಿಲ್ಲ. ಈ ವ್ಯತ್ಯಾಸವನ್ನು ಸರಿದೂಗಿಸಲು ಸೆಕೆಂಡನ್ನು ಹೆಚ್ಚುವರಿಯಾಗಿ ಸೇರಿಸುವುದು ವಾಡಿಕೆ.

LEAVE A REPLY

Please enter your comment!
Please enter your name here