2ನೇ ದಿನಕ್ಕೆ ಕಾಲಿಟ್ಟ ಸಂಸತ್ತು ಅಧಿವೇಶನ

0
138

ನವದೆಹಲಿ ಪ್ರತಿನಿಧಿ ವರದಿ
ನಿನ್ನೆಯಿಂದ ಆರಂಭವಾದ ಕೇಂದ್ರದ ಚಳಿಗಾಲದ ಅಧಿವೇಶನ ಇಂದೂ ಮುಂದುವರಿಯಲಿದೆ. ಇಂದು ಕೂಡ ಹಳೇನೋಟು ನಿಷೇಧ ವಿಚಾರದ ಬಗ್ಗೆ ಕೋಲಾಹಲ ಸಂಭವಿಸುವ ಸಾಧ್ಯತೆ ಇದೆ.
 
 
ನಿನ್ನೆ ನೋಟುಗಳ ಬಗ್ಗೆ ಭಾರೀ ಚರ್ಚೆ ನಡೆದಿದ್ದ ಹಿನ್ನೆಲೆಯಲ್ಲಿ ಇಂದು ಮುಂದುವರಿಯುವ ಸಾಧ್ಯತೆ ಇದೆ. ಇನ್ನೊಂದೆಡೆ ಮಮತಾ ಬ್ಯಾನರ್ಜಿ, ಕೇಜ್ರಿವಾಲ್ ದೆಹಲಿಯ ಆಝಾದ್ ಪುರ್ ನಲ್ಲಿ ಹಳೆ ನೋಟು ಬ್ಯಾನ್ ವಿರುದ್ಧ ರ್ಯಾಲಿ ನಡೆಸುತ್ತಿದ್ದಾರೆ.
 
 
 
ನಿನ್ನೆ ರಾಜ್ಯಸಭೆಯಲ್ಲಿ ರೆಡ್ಡಿ ಪುತ್ರಿ ಅದ್ಧೂರಿ ವಿವಾಹದ ಬಗ್ಗೆ ಪ್ರತಿಧ್ವನಿಸಿತ್ತು. ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಣಿ ವಿವಾಹದ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದೆ.

LEAVE A REPLY

Please enter your comment!
Please enter your name here