2ಗಂಟೆಗಳ ಕಲಾಪ

0
163

ಬೆಂಗಳೂರು ಪ್ರತಿನಿಧಿ ವರದಿ
ಕಲಾಪದಲ್ಲಿ ಸದನ ನಾಯಕರಿಗೆ ಮಾತ್ರ ಮಾತನಾಡಲು ಅವಕಾಶ ನೀಡಲಾಗಿದೆ. ಅದು ಕೇವಲ 15 ನಿಮಿಷಗಳ ಕಾಲ ಮಾತ್ರ ಮಾತನಾಡಲು ಅವಕಾಶ ನೀಡಲಾಗಿದೆ. ಕಲಾಪವನ್ನು ಕೇವಲ ಎರಡು ಗಂಟೆಗಳ ಕಾಲ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.
 
ಸಿಎಂ ಸಿದ್ದರಾಮಯ್ಯ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಹೆಚ್ ಡಿ ಕುಮಾರಸ್ವಾಮಿ, ಆರ್ ಅಶೋಕ್, ಕೆ ಎಸ್ ಪುಟ್ಟಣ್ಣಯ್ಯ, ಬಿ ಆರ್ ಪಾಟೀಲ್, ಪಿ ರಾಜೀವ್, ಅಶೋಕ್ ಖೇಣಿ, ವೈಎಸ್ ವಿ ದತ್ತಾಗೆ ಅವಕಾಶ ನೀಡಿಲಾಗಿದೆ.

LEAVE A REPLY

Please enter your comment!
Please enter your name here