100% ಫಲಿತಾಂಶ

0
323

 
ವರದಿ-ಚಿತ್ರ; ಶ್ಯಾಮ್ ಪ್ರಸಾದ್, ಬದಿಯಡ್ಕ
ನವಜೀವನ ಹೈಯರ್ ಸೆಕಂಡರಿ ಶಾಲೆ ಪೆರಡಾಲ 2014-16ನೇ ಸಾಲಿನ ಪರೀಕ್ಷೆಯಲ್ಲಿ ಕೋಮರ್ಸ್ ವಿಭಾಗದಲ್ಲಿ ಶೇಕಡಾ 100% ಹಾಗೂ ಸೈನ್ಸ್ ವಿಭಾಗದಲ್ಲಿ 88% ಫಲಿತಾಂಶವನ್ನು ಪಡೆದಿರುತ್ತದೆ.
ಮಕ್ಕಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ರಕ್ಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿರುತ್ತಾರೆ.

LEAVE A REPLY

Please enter your comment!
Please enter your name here