10ರೂ. ನಾಣ್ಯ ಬ್ಯಾನ್ ಕೇವಲ ವದಂತಿ

0
168

ರಾಷ್ಟ್ರೀಯ ಪ್ರತಿನಿಧಿ ವರದಿ
ದೇಶಾದ್ಯಂತ ಈಗಾಗಲೇ 500-1000 ರೂಪಾಯಿ ನೋಟ್ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ 10 ರೂಪಾಯಿ ಮುಖಬೆಲೆಯ ನಾಣ್ಯ ಕೂಡ ಬ್ಯಾನ್ ಆಗಿದೆ ಎಂಬ ವದಂತಿ ಹಬ್ಬಿತ್ತು.
 
 
ಈ ಹಿನ್ನೆಲೆ ದೇಶದ ನಾನಾಕಡೆ 10 ರೂಪಾಯಿ ನಾಣ್ಯ ನಮಗೆ ಬೇಡ ಅಂತಾ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ.ಈ ಬೆಳವಣಿಗೆಯನ್ನು ಗಮನಿಸಿದ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​​ಬಿಐಈ ಸ್ಪಷ್ಟನೆ ನೀಡಿದ್ದು, ನಾವು 10 ರೂಪಾಯಿ ನಾಣ್ಯವನ್ನು ಬ್ಯಾನ್ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದೆ.

LEAVE A REPLY

Please enter your comment!
Please enter your name here