ಹೋಳಿಗೆ

0
631

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
ಕಡ್ಲೆ ಬೇಳೆ-೧ ಕಪ್, ಬೆಲ್ಲ-೧ ಕಪ್, ಗೋದಿ ಹಿಟ್ಟು-ಅರ್ಧ ಕಪ್, ಮೈದಾ ಹಿಟ್ಟು-ಅರ್ಧ ಕಪ್, ಕೊಬ್ಬರಿ ಎಣ್ಣೆ-೪ ಚಮಚ, ಏಲಕ್ಕಿ ಪುಡಿ, ಉಪ್ಪು ಹಾಗು ಅರಿಶಿನ ಪುಡಿ-ಒಂದು ಚಿಟಿಕೆ.
 
 
 
ಮಾಡುವ ವಿಧಾನ:
ಕಡ್ಲೆ ಬೇಳೆಯನ್ನು ಬೇಯಿಸಿ ಬೆಲ್ಲ ಹಾಕಿ ಆರಿಸಿ ನುಣ್ಣಗೆ ರುಬ್ಬಿಟ್ಟುಕೊಳ್ಳಬೇಕು. ರುಬ್ಬಿದ ಹೂರಣಕ್ಕೆ ಏಲಕ್ಕಿ ಪುಡಿ ಸೇರಿಸಿ. ಗೋದಿ ಹಿಟ್ಟು, ಮೈದಾ6  ಹಿಟ್ಟು, ಎಣ್ಣೆ, ಉಪ್ಪು ಹಾಗೂ ಅರಿಶಿನ ಪುಡಿ ಸೇರಿಸಿ ಕಣಕವನ್ನು ಮಾಡಿಟ್ಟುಕೊಳ್ಳಿ. ಕಣಕದಲ್ಲಿ ಹೂರಣವನ್ನಿಟ್ಟು ಎಣ್ಣೆ ಅಥವ ಮೈದಾ ಹಿಟ್ಟಿನಲ್ಲಿ ಅದ್ದಿ ತೆಳ್ಳಗೆ ಲಟ್ಟಿಸಿ ತವಾದ ಮೇಲೆ ಬೇಯಿಸಿ. ಬಿಸಿ ಬಿಸಿ ಹೋಳಿಗೆ ರೆಡಿ.

LEAVE A REPLY

Please enter your comment!
Please enter your name here