ಹೊಸ ವರ್ಷಕ್ಕೆ ನೂತನ ಮುಖ್ಯಸ್ಥರು

0
405

ನವದೆಹಲಿ ಪ್ರತಿನಿಧಿ ವರದಿ
ವಾಯುಸೇನೆ, ಭೂಸೇನೆಗೆ ನೂತನ ಮುಖ್ಯಸ್ಥರ ನೇಮಕ ಮಾಡಲಾಗಿದೆ. ನೂತನ ಮುಖ್ಯಸ್ಥರು ಇಂದು ಅಧಿಕಾರ ಸ್ವೀಕರಿಸಲಿದ್ದಾರೆ. ಭೂಸೇನೆ ಮುಖ್ಯಸ್ಥರಾಗಿ ಬಿಪಿನ್ ರಾವತ್ ನೇಮಕವಾಗಿದ್ದಾರೆ. ವಾಯುಸೇನೆ ಮುಖ್ಯಸ್ಥರಾಗಿ ಬಿಎಸ್ ದನೋವಾ ನೇಮಕವಾಗಿದ್ದಾರೆ.

LEAVE A REPLY

Please enter your comment!
Please enter your name here