ಹೊಸ ಆಡಳಿತ ಮಂಡಳಿ ನೇಮಿಸಿದ ಸುಪ್ರೀಂ

0
328

ರಾಷ್ಟ್ರೀಯ ಪ್ರತಿನಿಧಿ ವರದಿ
ಸುಪ್ರೀಂಕೋರ್ಟ್ ಬಿಸಿಸಿಐಗೆ ಹೊಸ ಆಡಳಿತ ಮಂಡಳಿ ರಚಿಸಿದೆ. ಬಿಸಿಸಿಐನಲ್ಲಿ ಆಡಳಿತ ನಡೆಸಲು ನಾಲ್ವರು ಸದಸ್ಯರ ಸಮಿತಿಯನ್ನು ಸುಪ್ರೀಂ ನೇಮಿಸಿದೆ.
 
 
ಹೊಸ ಆಡಳಿತ ಮಂಡಳಿ ಹೊಣೆಯನ್ನು ಸಿಎಜಿ ಮಾಜಿ ಮುಖ್ಯಸ್ಥ ವಿನೋದ್ ರಾಯ್ ಗೆ ಹೊಣೆ ನೀಡಲಾಗಿದೆ. ಎಡಿಎಫ್ ಸಿ ಬ್ಯಾಂಕ್ ನ ಎಂ ಡಿ ವಿಕ್ರಮ್ ಲಿಮಾಯೆ, ಭಾರತ ಮಹಿಳಾ ತಂಡದ ಮಾಜಿ ನಾಯಕಿ ಡಯಾನಾ, ಹೆಸರಾಂತ ಇತಿಹಾಸ ತಜ್ಞ ರಾಮಚಂದ್ರ ಗುಹಾ ಸಮಿತಿಯಲ್ಲಿ ನೇಮಕವಾಗಿದ್ದಾರೆ.

LEAVE A REPLY

Please enter your comment!
Please enter your name here