ಹೊತ್ತಿ ಉರಿಯಿತು ಕಲಾವಸ್ತುಗಳ ಗೋದಾಮು

0
285

ಬೆಂಕಿ ಆರಿಸಲು ಹರಸಾಹಸ
ನಮ್ಮ ಪ್ರತಿನಿಧಿ ವರದಿ
ಆರ್ಟ್  ವಸ್ತುವಿನ ಗೋದಾಮಿಗೆ ಬೆಂಕಿ ಹತ್ತಿಕೊಂಡಿದೆ.  ನಟ ಹಾಗೂ ಕಲಾನಿದೇಶಕ ಅರುಣ್ ಸಾಗರ್ ಅವರಿಗೆ ಸೇರಿದ ಗೋದಾಮು ಇದಾಗಿದೆ. ಸಿನೆಮಾ ದಾರಾವಾಹಿ ಸೆಟ್ ಹಾಕಲು ಬಳಸುತ್ತಿದ್ದ ವಸ್ತುಗಳನ್ನು ಈ ಗೋದಾಮಿನಲ್ಲಿರಿಸಲಾಗಿತ್ತು.  75ಲಕ್ಷಕ್ಕೂ ಅಧಿಕ ವಸ್ತುಗಳು ಈ ಗೋದಾಮಿನಲ್ಲಿದ್ದವು. ಧಗಧಗನೆ ಹೊತ್ತಿ ಉರಿಯುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದವರು ಹರ ಸಾಹಸ ಪಟ್ಟಿದ್ದಾರೆ. ಉತ್ತರಹಳ್ಳಿಯಲ್ಲಿ ಘಟನೆ ಸಂಭವಿಸಿದೆ.

LEAVE A REPLY

Please enter your comment!
Please enter your name here