ಹೈ ಶ್ಲಾಘನೆ

0
305

ಬೆಂಗಳೂರು ಪ್ರತಿನಿಧಿ ವರದಿ
ಕೇಂದ್ರದ ನೋಟ್ ಬ್ಯಾನ್ ಕ್ರಮಕ್ಕೆ ಹೈಕೋರ್ಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಎಸ್ ಕೆ ಮುಖರ್ಜಿ ಶ್ಲಾಘಿಸಿದ್ದಾರೆ.
 
 
 
ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಪಿಐಎಲ್ ವಿಚಾರಣೆ ನಡೆದಿದೆ. ಮೊಹಮ್ಮದ್ ರಷೀದ್ ದಿಢೀರ್ ನೋಟ್ ಬ್ಯಾನ್ ಪ್ರಶ್ನಿಸಿದ್ದಾರೆ. ಮೊಹಮ್ಮದ್ ರಷೀದ್ ಪಿಐಎಲ್ ಗೆ ಎಎಸ್ ಜಿ ವಿರೋಧ ವ್ಯಕ್ತಪಡಿಸಿತ್ತು.
 
 
ಅಡಿಷನಲ್ ಸಾಲಿಸಿಟರ್ ಜನರಲ್(ಎಎಸ್ ಜಿ) ಪ್ರಭುಲಿಂಗ ನಾವಡ್ಗಿ ಅವರು ಕಪ್ಪು ಹಣ ಹಾಗೂ ನಕಲಿ ನೋಟು ತಡೆಗಾಗಿ ಬ್ಯಾನ್ ಮಾಡಲಾಗಿದೆ ಎಂದು ಹೈಕೋರ್ಟ್ ನಲ್ಲಿ ವಾದ ಮಾಡಿದ್ದಾರೆ. ಇದು ನಿಜಕ್ಕೂ ಮಾಸ್ಟರ್ ಸ್ಟ್ರೋಕ್ ಎಂದು ಮುಖ್ಯ ನ್ಯಾಯಮೂರ್ತಿ ತಿಳಸಿದ್ದಾರೆ.

LEAVE A REPLY

Please enter your comment!
Please enter your name here