ಹೆಸರು ಬದಲಿಸಿಕೊಂಡು ಅದೃಷ್ಟ ಪರೀಕ್ಷೆ!

0
404

ಸಿನಿ ಬ್ಯುರೋ ವಾರ್ತೆ.ಕಾಂ
ಸಿನಿ ರಂಗದಲ್ಲಿ ಇದೆಲ್ಲಾ ಮಾಮೂಲಿ ಬಿಡಿ. ಚಿತ್ರರಂಗದಲ್ಲಿ ಗೆಲ್ಲಲು ಈ ನಟ ತನ್ನ ಹೆಸರನ್ನೇ ಬದಲಾಯಿಸಿ ಒಂದು ಪರೀಕ್ಷೆಗೆ ಮುಂದಾಗಿದ್ದಾನೆ.
ನಾಗತಿಹಳ್ಳಿ ಚಂದ್ರುಶೇಖರ್ ನಿರ್ದೇಶನದ ನೂರು ಜನ್ಮಕು ಚಿತ್ರದ ಮೂಲಕ ಎಂಟ್ರಿ ಕೊಟ್ಟ ಸಂತೋಷ್ ತಮ್ಮ ಹೆಸರನ್ನು ಬದಲಾಯಿಸಿಕೊಂಡು ಆರ್ಯವರ್ಧನ್ ಎಂದು ಹೊಸ ನಾಮಕರಣ ಮಾಡಿಕೊಂಡಿದ್ದಾರೆ. ಅದೃಷ್ಟ ಕೈ ಹಿಡಿಯದ ಕಾರಣ ಸಂತೋಷ್ ತಮ್ಮ ಹೆಸರನ್ನ ಬದಲಾಯಿಸಿಕೊಂಡು ಹೊಸ ಸಿನಿಮಾದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

LEAVE A REPLY

Please enter your comment!
Please enter your name here