ವಾರ್ತೆ ಹೆಗ್ಗಡೆಯವರನ್ನು ಭೇಟಿಯಾದ ಪ್ರೊ.ಕೆ. ಭೈರಪ್ಪ By Vaarte Editor - September 17, 2016 0 380 Share Facebook Twitter Pinterest WhatsApp ವರದಿ: ಸುನೀಲ್ ಬೇಕಲ್ ಮಂಗಳೂರು ಯುನಿವರ್ಸಿಟಿಯ ಉಪಕುಲಪತಿ ಪ್ರೊ.ಕೆ. ಭೈರಪ್ಪ ದಿನಾಂಕ: 16-09-2016ನೇ ಶುಕ್ರವಾರದಂದು ದೇವರ ದರ್ಶನದ ಪಡೆದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು. ಅವರೊಂದಿಗೆ ಅವರ ಪತ್ನಿ, ಮಗ ಹಾಗೂ ಸೊಸೆ ಇದ್ದರು.