ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಬೌಲರ್ ಗಳು ಎರಡನೇ ಇನ್ನಿಂಗ್ಸ್ ನಲ್ಲೂ ಮಿಂಚಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 137 ರನ್ ಗಳಿಸಿ ಆಲೌಟ್ ಆಗಿದೆ.
2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ ಉಮೇಶ್, ಕುಲದೀಪ್ ಹಾಗೂ ಜಡೇಜಾ ಮಿಂಚಿದ್ದಾರೆ.
ಆಸ್ಟ್ರೇಲಿಯಾ ಪರ ರೇನ್ ಶಾ, ವಾರ್ನರ್6, ಸ್ಟೀವನ್ ಸ್ಮಿತ್ 17, ಹ್ಯಾಂಡ್ಸ್ ಕಾಂಬ್ 18, ಮ್ಯಾಕ್ಸ್ ವೆಲ್ 45, ಮಾರ್ಷ್ 1 ರನ್ ಗಳಿಸಿದ್ದಾರೆ.
ಅಂತಿಮ ಟೆಸ್ಟ್ ಗೆಲ್ಲಲ್ಲು ಭಾರತಕ್ಕೆ 106 ರನ್ ಗಳ ಗುರಿ ಹೊಂದಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ಆಸ್ಟ್ರೇಲಿಯಾ 300 ರನ್ ಗೆ ಆಲೌಟ್ ಆಗಿದೆ.
ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 332 ರನ್ ಗೆ ಆಲೌಟ್ ಆಗಿದೆ.