ಹುದ್ದೆಗೆ ಅರ್ಜಿ ಆಹ್ವಾನ

0
363

ಮ0ಗಳೂರು ಉದ್ಯೋಗ ವಾರ್ತೆ
ಶಿಶು ಅಭಿವೃದ್ಧಿ ಯೋಜನಾ ಕಛೇರಿ ಮಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
 
 
ಅಡ್ಡೂರು ಗ್ರಾಮದ ಮಣೈಬೆಟ್ಟು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಹಾಗೂ ಪುತ್ತಿಗೆ, ಮೊಗವೀರ ಪಟ್ನ (ಉಳ್ಳಾಲ), ಪಣಪಿಲ, ಕಳಸ ಬೇಲು(ಕಲ್ಲಮುಂಡ್ಕೂರು ಗ್ರಾಮ), ಗುಡ್ಡೆಯಂಗಡಿ ಈ ಅಂಗನವಾಡಿ ಕೇಂದ್ರಗಳ ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆ. 23 ಕೊನೆಯದಿನ.
 
 
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಸಲ್ಲಿಸಲು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು(ಗ್ರಾ) ಸ್ವೀಕಾರ ಕೇಂದ್ರ ಕಟ್ಟಡ, ಮೂಡುಶೆಡ್ಡೆ, ವಾಮಂಜೂರು ಇಲ್ಲಿ ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here