ಹುದ್ದೆಗಳಿಗೆ ಅರ್ಜಿ ಆಹ್ವಾನ

0
490

ಮ0ಗಳೂರು ಉದ್ಯೋಗ ವಾರ್ತೆ
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಹಾಲಿ ಖಾಲಿ ಇರುವ ವಿವಿಧ ವಿಭಾಗಗಳ 10 ಪ್ರೊಪೆಸರ್, 1 ಸಹ ಪ್ರೊಫೆಸರ್, 1-ಕ್ರೀಡಾ ವಿಭಾಗದ ನಿರ್ದೇಶಕ, 1- ರೇಡಿಯೇಷನ್ ಫಿಸಿಸ್ಟ್ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಭಾರತೀಯ ಅಭ್ಯಥರ್ಿಗಳಿಂದ ಅಜರ್ಿಗಳನ್ನು ಆಹ್ವಾನಿಸಲಾಗಿದೆ.
 
 
ಅರ್ಜಿಗಳನ್ನು ಜೂನ್ 13 ರರೊಳಗೆ ಸಲ್ಲಿಸಬೇಕಾಗಿದೆ. ಹೆಚ್ಚಿನ ಮಾಹಿತಿ ಹಾಗೂ ಅರ್ಜಿಯನ್ನು ವೆಬ್ ಸೈಟ್ www.mangaloreuniversity.ac.in ಮೂಲಕ ಪಡೆಯಲು ವಿಶ್ವವಿದ್ಯಾನಿಲಯದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here