ಹುತಾತ್ಮರಾದ ಇಬ್ಬರು ಯೋಧರು

0
266

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮು-ಕಾಶ್ಮೀರದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ. ಕಣಿವೆ ರಾಜ್ಯದ ಬಂಡಿಪೋರ್ ನಲ್ಲಿ ಸೇನಾ ಯೋಧರು ಮತ್ತು ಭಯೋತ್ಪಾದಕರ ಮಧ್ಯೆ ಫೈರಿಂಗ್ ನಡೆದಿದೆ.
 
 
 
ಹಾಜಿನ್ ಪ್ರದೇಶದಲ್ಲಿ ಲಷ್ಕರ್ ಕಮಾಂಡರ್ ನ ಹತ್ಯೆ ಮಾಡಲಾಗಿದೆ. ಹತ್ಯೆಯಾದ ಉಗ್ರ ಹಾಜಿನ್ ಪ್ರದೇಶದ ಮನೆಯೊಂದರಲ್ಲಿ ಆವಿತಿದ್ದ. ಗುಂಡಿನ ಚಕಮಕಿ ವೇಳೆ ಹಲವು ನಾಗರಿಕರಿಗೂ ಗಾಯಗಳಾಗಿವೆ.

LEAVE A REPLY

Please enter your comment!
Please enter your name here