ಹುಂಡಿಯಲ್ಲಿ ಭರ್ಜರಿ ಹಣ!

0
397

ರಾಷ್ಟ್ರೀಯ ಪ್ರತಿನಿಧಿ ವರದಿ
500, 1000 ಮುಖಬೆಲೆಯಯ ನೋಟು ರದ್ದು ಹಿನ್ನೆಲೆಯಲ್ಲಿ ಭಕ್ತರು ದೇವಾಲಯದ ಹುಂಡಿಗೆ 500, 1000 ನೋಟುಗಳನ್ನು ಹಾಕುತ್ತಿದ್ದಾರೆ. ಇದರಿಂದ ದೇವಾಲಯಗಳ ಆದಾಯದಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ.
 
 
ತಿರುಮಲ, ವಿಜಯವಾಡ, ಕಾಣಿಪಾಕಂ, ಶ್ರೀಕಾಳಹಸ್ತಿ, ವಿಶಾಖಪಟ್ಟಣಂನ ಕನಕಮಹಾಲಕ್ಷ್ಮಿ ದೇವಾಲಯದ ಹುಂಡಿಯಲ್ಲಿ ಹಣ ಹೆಚ್ಚಳವಾಗಿದೆ.

LEAVE A REPLY

Please enter your comment!
Please enter your name here