ಹಿರಿಯ ನಟಿ ಜ್ಯೋತಿಲಕ್ಷ್ಮೀ ವಿಧಿವಶ

0
403

 
ಸಿನಿ ಪ್ರತಿನಿಧಿ ವರದಿ
ಚೆನ್ನೈ ನಗರದಲ್ಲಿ ಚತುರ್ಭಾಷಾ ನಟಿ ಜ್ಯೋತಿಲಕ್ಷ್ಮೀ(63) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ನಟಿ ಜ್ಯೋತಿಲಕ್ಷ್ಮೀ ಇಂದು ಬೆಳಗ್ಗೆ ತಮ್ಮ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
 
 
 
ಕನ್ನಡ, ತೆಲುಗು, ತಮಿಳು, ಮಲೆಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. 300ಕ್ಕೂ ಹೆಚ್ಚು ಚಿತ್ರಗಳಲ್ಲಿ ಜ್ಯೋತಿಲಕ್ಷ್ಮೀ ನಟಿಸಿದ್ದಾರೆ.ಕನ್ನಡದ ರಕ್ತ, ರಕ್ತಕಣ್ಣೀರು, ಚೆಲ್ಲಿದ ರಕ್ತ, ಬೆಂಗಳೂರು ಮೇಲೆ, ವಿಜಯದಶಮಿ, ಪ್ರತಿಧ್ವನಿ, ಕುಳ್ಳ ಏಜೆಂಟ್ 000 ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದರು.
ಅಗಲಿದ ಹಿರಿಯ ನಟಿಗೆ ಚಿತ್ರರಂಗದ ಗಣ್ಯರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here