ಹಿಮಪಾತದಿಂದ ಪಾರಾದ ಬೆಳಗಾವಿ ಯೋಧ

0
578

ರಾಷ್ಟ್ರೀಯ ಪ್ರತಿನಿಧಿ ವರದಿ
ಜಮ್ಮುಕಾಶ್ಮೀರದ ಸೋನಮಾರ್ಗ್ ನಲ್ಲಿರುವ ಸೇನಾಕ್ಯಾಂಪ್ ಮೇಲೆ ಹಿಮಕುಸಿತ ಪ್ರಕರಣದಲ್ಲಿ ಬೆಳಗಾವಿ ಯೋಧರೊಬ್ಬರು ಪವಾಡಸದೃಶ್ಯವಾಗಿ ಪಾರಾಗಿದ್ದಾರೆ.
 
 
ಬೆಳಗಾವಿಯ ಶ್ರೀಹರಿ ಕೊಗಜಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿದ ಕುಟುಂಬದವರಿಗೆ ನಿರಾಳರಾಗಿದ್ದಾರೆ. ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.
 
 
 
ಜನವರಿ 25ರ ಬೆಳಗ್ಗೆ ಜಮ್ಮುಕಾಶ್ಮೀರದ ಗುರೇಜ್ ಸೆಕ್ಟರ್ ನ ಸೇನಾ ಕ್ಯಾಂಪ್ ಮೇಲೆ ಹಿಮಕುಸಿದಿತ್ತು. ಹಿಮದಡಿ ಸಿಲುಕಿ 14 ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ನಾಲ್ವರು ಯೋಧರ ಶವವನ್ನು ಹಿಮರಾಶಿಯಿಂದ ಹೊರತೆಗೆಯಲಾಗಿದೆ.

LEAVE A REPLY

Please enter your comment!
Please enter your name here