ಹಾಲು ಕಳವು!

0
151

ಬೆಂಗಳೂರು ಪ್ರತಿನಿಧಿ ವರದಿ
ಕೆಎಂಎಫ್ ನಲ್ಲೇ ಹಾಲಿನ ಕಳ್ಳತನ ನಡೆಯುತ್ತಿದೆ. ಪ್ರತಿ ತಿಂಗಳು 7 ಲಕ್ಷ ರೂ. ಮೌಲ್ಯದ ಹಾಲು ಕಳ್ಳತನವಾಗಿದೆ.
 
 
ಮಾಲು ಸಮೇತ ಸಿಕ್ಕಿಬಿದ್ರೊ ಕ್ರಮಕೈಗೊಳ್ಳುತ್ತಿಲ್ಲ. ಹಾಲಿನ ಕಳವಿಗೆ ಮೇಲಾಧಿಕಾರಿಗಳಿಂದಲೇ ಕುಮ್ಮಕ್ಕು ಎಂಬ ಶಂಕೆ ವ್ಯಕ್ತವಾಗಿದೆ.
ಮಹಿಳಾ ಸಿಬ್ಬಂದಿಯಿಂದ ಹಾಲಿನ ಪ್ಯಾಕೆಟ್ ಕಳ್ಳತನವಾಗುತ್ತಿದೆ.

LEAVE A REPLY

Please enter your comment!
Please enter your name here