ಹಾಲುಂಡೆ ಕಡುಬು

0
562

 
ವಾರ್ತೆ ರೆಸಿಪಿ
ಬೇಕಾಗುವ ಸಾಮಗ್ರಿಗಳು:
1ಕಪ್ ಅಕ್ಕಿ ರವೆ, 1-1/2 ಕಪ್ ಬೆಲ್ಲ, 1ಕಪ್ ಹಾಲು, 1ಕಪ್ ಕಾಯಿ ತುರಿ, 1/2 ಚ. ಏಲಕ್ಕಿ ಪುಡಿ ಉಪ್ಪು.
 
 
ತಯಾರಿಸುವ ವಿಧಾನ:
ಅಕ್ಕಿ ರವೆಯನ್ನು ಚೆನ್ನಾಗಿ ಹುರಿದುಕೊಂಡು ಅದಕ್ಕೆ ಬಿಸಿ ನೀರು ಮತ್ತು ಹಾಲು ಹಾಕಿ ಬೇಯಿಸಬೇಕು. ಬೆಂದ ನಂತರ ಬೆಲ್ಲ, ಕಾಯಿತುರಿ ಹಾಗು ಉಪ್ಪು ಹಾಕಿ ಮಗುಚಬೇಕು. ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ನಂತರ ನಿಂಬೆ ಗಾತ್ರದ ಉಂಡೆ ಮಾಡಿ ಹಬೆಯಲ್ಲಿ ಹತ್ತು ನಿಮಿಷ ಬೇಯಿಸಬೇಕು.

LEAVE A REPLY

Please enter your comment!
Please enter your name here