ಹಾಕಿ ದಂತಕಥೆ ಶಾಹಿದ್ ಇನ್ನಿಲ್ಲ

0
173

ಸ್ಪೋರ್ಟ್ಸ್ ಪ್ರತಿನಿಧಿ ವರದಿ
ಹಾಕಿ ದಂತಕಥೆ ಮೊಹಮ್ಮದ್ ಶಾಹಿದ್(56) ವಿಧಿವಶರಾಗಿದ್ದಾರೆ. ಉತ್ತರಪ್ರದೇಶದ ಗುರಗಾಂವ್ ನಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
 
ಮಹಮ್ಮದ್ ಅನಾರೋಗ್ಯದಿಂದ ಕೆಲವು ದಿನಗಳ ಹಿಂದೆ ಕೋಮಾಗೆ ಜಾರಿದ್ದರು. ಇವರು ತೀವ್ರ ಲಿವರ್ ತೊಂದರೆಯಿಂದ ಬಳಲುತ್ತಿದ್ದರು.
 
1980ರ ಒಲಿಂಪಿಕ್ಸ್ ನಲ್ಲಿ ಮೊಹಮ್ಮದ್ ಶಾಹಿದ್ ಅವರು ಚಿನ್ನದ ಪದಕ ಗೆದ್ದಿದ್ದ ಆಟಗಾರನಾಗಿದ್ದರು. ಶಾಹಿದ್ ನಿಧನಕ್ಕೆ ದೇಶದ ಗಣ್ಯರು ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here