ಹವಾಮಾನ-ಅನುಮಾನ

0
354

 
ಮಸೂರ ಅಂಕಣ: ಆರ್ ಎಂ ಶರ್ಮಾ
ಹವಾಮಾನ ಭಾರತದ-ಆತ್ಮ-ಕಾರಣಾ ನಮ್ಮದೇಶದ ಕೃಷಿಚಟುವಟಿಕೆಗಳಿಗೆ ಅದೇ ಸವೋ೯ಪರಿ.
ಭಾರತದ ಕೃಷಿ ಕೇವಲ ಅನ್ನಕ್ಕೆ ಮಾತ್ರ ಕಾರಣೀಭೂತವಲ್ಲ -ಅದು ಅಥ೯ಕ್ಕೂ-“ಎಕಾನಮಿ”-ಆಧಾರ.
ಭಾರತದ ಹಣದ ವ್ಯವಸ್ಥೆ-ಆಡಳಿತ-ಹೂಡಿಕೆ-ಹಂಚಿಕೆ-“ಜಿ.ಡಿ.ಪಿ”-ಇವೆಲ್ಲಕ್ಕೂ ಕೃಷಿವರಮಾನ-ಖುಷಿಯೂ-ಖೇದವೂ ಎರದನ್ನೂ ದಯಪಾಲಿಸುವಲ್ಲಿ ಸವ೯ಸಮಥ.
ಇದನ್ನು ಇಲ್ಲ ಎನ್ನಲು-ಎನ್ನಿಸಲು ಅರಾತ್ಪರಕ್ಕೆ ಮಾತ್ರವೇ ಸಾಧ್ಯ.
ಇದು ಶತಮ್ನಗಳ ಚಾರಿತ್ರ್ಯ-ಇಚು ಸತ್ಯಾತ್ ಸತ್ಯ.
ಭಾರತದ ಈ ಮಹಾನ್ ಸಂಗತಿಗೆ ಸಂಗಾತಿ-ಹವಾಮಾನ ಇಲಾಖೆ.
ಅದರ ಜವಾಬ್ದಾರಿ-ದೇಶಕ್ಕೆ ವಿಶೇಷವಾಗಿ ರೈತವಗ೯ಕ್ಕೆ ಅಗತ್ಯ-ಸಮಯೋಚಿತ-ಕರಾರುವಾಕ್ಕಾದ ಮಾಹಿತಿಗಳ ಒದಘಣೆ.
ಇಲ್ಲಿ ವ್ಯತ್ಯಯ-ಪ್ರಾಣ-ಅಸ್ತಿ-ಆಸ್ಥೆ-ಅಸ್ತಿಭಾರ-ಎಲ್ಲಕ್ಕೂ ಸಂಚಕಾರ ಅಷ್ಟೇ-ಅದು ಅಂತಹ ಪರಮೋಚ್ಚ ವಿಚಾರವಿನಿಮಯ.
ಈಗಂತೂ-ರಈತ ಕೃಷಿಗಿಂತ-ಆತ್ಮಹತ್ಯೆಯ ಕೇಂದ್ರಬಿಂದು-ಹಾಗಾಗಿ ಮಳೆ-ನೀರು-ಮೇರು-ತೇರು ಎಲ್ಲಕ್ಕೂಪರಮಲಕ್ಷಿತ ಸಂಒಅತ್ತು.
ಭಾರತದ ಹವಾಮಾನ ಇಲಾಖೆ-ಕೇಂದ್ರಸರಕಾರದ ಒಂದು ಅವಿಭಾಜ್ಯ ಭಾಗ್ಯ.
ಇದಕ್ಕೆ ಅನುದಾನ ಸವೋ೯ಪರಿ ಕಾರಣ ಮಾಹಿತಿಗಳಿಗೆ ಹಣದ ಕೊರತೆ ದೇಶಕ್ಕೆ ಬಲವಾದ ಕೊಡಲಿಪೆಟ್ಟು ನೀಡುವ ಸಕಲ ಸಂಭಾವ್ಯತೆಗಳನ್ನೂ ಮೂಲದಲ್ಲಿಯೇ ನಿವಾರಿಸುವ ಉಪಾಯಕ್ಕೆ ಭದ್ರ ಅಡಿಪಾಯ ಅದು.
ಇದರ-“ಐ.ಎಂ.ಡಿ.”-ಕೆಲಸ ಮಾಹಿತಿಗಾಳ ಸಂಪಾದನೆ-ಸಂರಕ್ಷಣೆ-ವಿಷ್ಲೇಷಣೆ-ಬಲವಾದ ತಾಕಿ೯ಕ ಉತ್ತರ-ಲೆಕ್ಕಾಚಾರದ ಆಧಾರದಲ್ಲಿ.
ಹವಾಮಾನದ ಬೆಲೆ-ಬೆಳೆಗೆ-ಬಾಲಿಗೆ-ಗೋಳಿಗೆ-ಸಂಪನ್ಮೂಲ.
ಈ ಸಂಪನ್ಮೂಲ ಭದ್ರವಾಗಿರಲು ಮಳೆಗಾಲದ ಪ್ರಾರಂಭದಿಂದ ಕಾಲಕಾಲಕ್ಕೆ ವಿಸ್ತೃತ ಅಗತ್ಯ ಮಾಹಿತಿಗಳ ಒದಗಣೆ.
ಸರಕಾರದ-ರೀತಿ-ನೀತಿ-ಭೀತಿಗೆ ಇದುವೆ ಭದ್ರ ಬುನಾದಿ.
ಒಂದಥ೯ದಲ್ಲಿ ಮಳೆ-ನಮ್ಮ ದೇಶಕ್ಕೆ-ಎರಡನೇ ಸೃಷ್ಟಿಲತ೯ ಎಂದರೆ ಸರಿಎನಿಸುತ್ತದೆ.
ಶತಮಾನದ-ಅಂಕಿ ಸಂಖ್ಯೆ-ಸರಾಸರಿಯ ಲೆಕ್ಕ ಇಅವ್ನ್ನು ಆಧರಿಸಿ ಉತ್ತೊಮತ್ತಮ-ನಮೂನೆ-“ಮಾಡೆಲ್”-ಗಳನ್ನು ಆಧರಿಸಿ-ಮಳೆಯ ಆಗಮನ-ಪರಿಮಾಣ-ಪರಿಣಾಮ-ಎಲ್ಲದ ಮುನ್ಸೂಚನೆ-ಹವಾಮಾನದ ಮೌಲಿಕ ಸಂದೇಶ.
ಮಳೆಗಾಲ ಶುರುವಾಗುತ್ತಿದಂತೆ ಮಾಹಿತಿಯ-ಒದಗಣೆ-ಹೆಚ್ಚು ಪ್ರಭಾವಗಿಯೇ ಇರಲು-ಇರಿಸಲು ಬಲವಾದ ಪ್ರಯತ್ನ ನಿತ್ಯಸತ್ಯ.
ಆಕಾಶ-ಪ್ರಕಾಶ(ಜ್ನಾ~ಮಯ)-ಕರಿಮೋಡಗಳಿಂದ ತುಂಬಿದ್ದರೆ ದೇಶದ ಅನ್ನದ ಬಟ್ಟಲು-ಭತಿ೯-ಇಲ್ಲವಾದರೆ ಬರದ ಬರಸಿಡಿಲಿನ ಭೀಕರ ಛಾಯೆ ಭಯಾನಕ-ನರಕ ಸದೃಶ-ಇದೇತಹ ಬ್ರ್ಹ್ಮಸತ್ಯವಪ್ಪ ಭಾರತದ ಮಟ್ಟಿಗೆ!
ಮಳೇ-ಇಳೆಗೆ-ಗೆಳೆಯ-ಇದುವಿಧಿಸಂಕಲ್ಪ.
ಹವಾಮಾನದ -ಸಲಹೆ-ಸೂಚನೆಗಳಿಗೆ-ಸವಾಲೂ ಉಂಟು-ಕಾರನ ಅದರ ಲೆಕ್ಕಾಚಾರಗಳನ್ನು-ತಕ೯ಗಳನ್ನು-ವಿದ್ವತ್ಮಯವಾಗಿ-ಪ್ರಶ್ನಿಸುವ-ಖಂಡಿಸುವ ಸಂಪಣ್ನ್ಮೂಲಗಳು ಕತ೯ವ್ಯಪರ.
ಹಾಗಾಗಿ ಹವಾಮಾನ ಇಲಾಖೆ ಸವಾ೯ಧಿಕಾರಿಯಾಗದು.
ಹೀಗಿದ್ದರೂ ಭಾರತದ ಆಡಳಿತ ಯಂತ್ರಕ್ಕೆ-ಇದೇ ಮೇರು-ಹಾಗಾಗಿ ಎಲ್ಲಾಕಾರುಬಾರು ನೇರ-ನಿಶ್ಟ-ಸ್ಪಷ್ಟ-ಶಿಷ್ಟ-ಇದು ನೂರಕ್ಕೆ ನೂರು ಸತ್ಯ.
ಇಂತಹ-ಅಮೂಲ್ಯ- ದೇಶದ ಭವಿಷ್ಯದವಾಣಿಗೆ-ಉತ್ತಮ-ಪರಮೋತ್ತಮ ದೇಣಿಗೆ ನೀಡಲು-ವಿದೇಶದ ಸಂಸ್ಥೆಗೆ ಪರಮಾಸಕ್ತಿ-
ತತ್ ಪರಿಣಾಮವಾಗಿ-ಬ್ರಿಟನ್ ನ ಒಂದು ಪ್ರತಿಷ್ಟಿತ ಸಂಸ್ಥೆಯು-೮೦೦ ನೂರು ಮಿಲಿಯನ್ ಮೊತ್ತದ ಭಂಡವಾಲದ ಅಡಿಯಲ್ಲಿ( ಪೌಂಡ್)-ಭಾರತದ ಹವಾಮಾನದ ಸಾದ್ಯಂತ ಅಧ್ಯನ ನಡೆಸುತ್ತದೆ ಎಂತ -ರೇಡಿಯೋ ಸುದ್ದಿಯಲ್ಲಿ-ತಾರಿಕು-೧೪-೦೬-೨೦೧೬ ರ ಪ್ರಸ್ತುತಿ ಹೇಳುತ್ತದೆ.
ವಿದೇಶದ ಆಸಕ್ತಿ-ಶಕ್ತ್ ಧಕ್ಕೆಯೇಇ-ಭರತಕ್ಕೆ ಹಿತವೆನಿಸಿದರೂ-ಆಂತಯ೯ದ ಸಂಪನ್ಮೂಲದ ವಚಿ೯ಸ್ಸಿಗೆ ಧಕ್ಕೆಯೇ -ಎಂದರೆ-ಯೋಚಿಸುವ ಸಂಗತಿಯೆ ಇದು.
ದೇಶೀಯ ಸಂಪತ್ತು-ವಿದ್ವತ್ತು-ಸವಾಲುಗಳನ್ನು ಎದರಿಸಿ-ಹೆದರಿಸುವುದಲ್ಲ-ಎತ್ತರಿಸಿದ ತಕ೯ದಲ್ಲಿ ಜಯಶೀಲವಾದರೆ ಧನ್ಯವಲ್ಲವೆ-ಮಾನ್ಯವಲ್ಲವೇ-ಸವ೯ಮಾನ್ಯವಲ್ಲವೇ?
ಅಯಾಚಿತವೋ-ಅಯೋಜಿತವೋ-ಆಯೋಜಿತವೋ-ಪ್ರಚೋದಿತವೋ-ಹೇಘೆ ಇರಲಿ-ದೆಶಕ್ಕೆ ಸಂಪತ್ತು ತಾನಾಗಿ ಹರಿದುಬರುವುದಾದರೆಆಗಿಸಲ್ಪಾಟ್ತರೆ-ಹೆಮ್ಮೆ ಆಗಬೇಡವೇ?
ಆಯೋಕ್ತಿಇ ಹೇಳುತ್ತದೆ-“ಆನೋಭದ್ರಾಃ ಕ್ರತವೋಯಂತು ವಿಶ್ವತಃ”-
ಇದರ ತಾತ್ಪ್ಯ೯ ಎಲ್ಲ ಮೂಲೆಗಳಿಂದಳೂ-ಭದ್ರಾಃ-ಮಂಗಳಕರವಾದ ಸಂಗತಿಗಳು-ಸಂಗಾತಿಗಳು ಆಗಮಿಸಲಿ ಎಂತ.
ಉದಾತ್ತ-ಮೌಲಿಕ-ಜಗಕ್ಕೆ ಹಿತವಾದ ಉಪದೇಶ-ಸಂದೇಶ ಇದು.
ದಾಸವಾಣಿ ಹೇಳುತ್ತದೆ- “ಬಂದದ್ದೆಲ್ಲಾ ಬರಲಿ-ಗೊವಿಂದನ ದಯೆ ಇರಲ್”-ಎಂತ.
ಇಂಗ್ಲಿಶ್ ಮಾತು ಹೇಳುತ್ತದೆ-“ಗೆಟ್ ವಾತ್ ಉ ಗೆಟ್-ಮೇಕ್ ಮೋಸ್ಟ್ ಆಫ಼್ ಇಟ್”-ಎಂತ.
ಆ ಮಟ್ಟಿಗೆ ಬ್ರಿಟನ್ ಅಧ್ಯಯನ ಭಾರತಕ್ಕೆ ಒಳ್ಳೆಯ ಸಂಗತಿಯೇ.
ಜನಹಿತವೇ-ಜನಮತ.
ಜನಮತವೆ ಜಾಣತನ.
ಆದರೂಬೇಕೆ ಅನುಮಾನ?
ಅನುಮಾನ-ಹಿಂದಿಭಾಷೆಯಲ್ಲಿ-ಸಂಭಾವ್ಯತೆ ಎಂತ ಅಥ೯ಕೊಡುತ್ತದೆ.
ಕನ್ನಡದಲ್ಲಿ ಅದು ಬ್ರೆಯೇ.
ಇರಲಿ ಭಾಷಾಗೊಂದಲ ಹಾಗೆ.
ಭಾಷೆಮೀರಿದ ಅನ್ನಕ್ಕೆ ಚಿನ್ನ ಚನ್ನ-ಮತ್ತೇಕೆ ಅಲ್ಲಿ ಛಿನ್ನದ ಛಾಪು?
ಗಿತಾಚಾಯ೯ನಮಾತು-
“ಸಂಶಯಾತ್ಮ ವಿನಶ್ಯತಿ”-
ಸಂಶಯ-ಅನುಮಾನ ಎಲ್ಲವನ್ನೂ ಬದಿಗೊತ್ತಿ-ಭವಿಷ್ಯವಾಣಿಯನ್ನು ಕಣ್ಗೊತ್ತಿಕೊಂಡು ಧನ್ಯರಾಗೋಣ.
ಅನುಮಾನಕ್ಕೂ-ಅನುಮಾನಿಸುವರಿಗೂ-ಅವಮಾನವೇ-ಒಪ್ಪಾಗಲಿ-ಒಡವೆಯಾಗಲಿ ಅದರ ಗೋಡವೆ ಜನಸಾಮಾನ್ಯರಿಗೆ ಬೇಡವೇ ಬೇದಾ.
ಈಗಂತೂ-ಭಾರತಸರಕಾರದ ಕೃಷಿನೀತಿಯಲ್ಲಿ-ಕೃಷಿ ಬೇಲವಣಿಗೆಗೆ ಅತಂತ ಮಹತ್ವ ನೀಡಿ-ಬೆಳೆ-ಬೆಳೆ ಭಲೆ ಎನಿಸಿಕೊಳ್ಲಲು-
ರತಾಪಿಜನಕ್ಕೆ ನೆಮ್ಮದಿ ಶತಿ-ಸುಖ-ವರಮಾನ-ವರಮಾನದ -ವಧ೯ಮಾನ-ದುಪ್ಪಟ್ಟಗಲು-ಆಗಿಸಲು ಅಸೀಮ ಪ್ರಯತ್ನ-ಪ್ರಯಾಸ-ಸಾಹಸ-ಎಲ್ಲಾ ಸಾಧು-ಸಿಂಧು-ಸಾಧ್ಯ ಎನಿಸಲು ಅನವರತ ದುಡಿಮೆ.
ಇಂತಹ ಕೃಷಿ ಲಾಭ-ಲೋಭವಿಲ್ಲದ-ಲೋಪವಿಲ್ಲದ ಒಡವೆ-ಬೇಡವೇ ಇದಕ್ಕೆ ಸಕಲ ಮಯಾ೯ದೆ?
ಋಷಿವಾಕ್ ಹೇಳುತ್ತದೆ-
“ಅನ್ನಂ ತದ್ವ್ರತಂ”-
ಇಂತಹ ಅನ್ನ -ಚಿನ್ನ-ಚನ್ನ ವಾಗಿ-
” ಸವೇ೯ಭದ್ರಾಣಿ ಪಶ್ಯಂತು”
ನೂರಕ್ಕೆ ನೂರು ಸತ್ಯವಾಗಿ ಸತ್ವವಾಗಿ ಸ್ಪಂದಿಸಲಿ.
ಇದೇ ಶುಭ-ಶೋಭಾಯಮಾನ.
ಅಲ್ಲ್ಗೆ ಎಲ್ಲ ಅನುಮನಗಳಿಗೆ ಪೂಣ೯ವಿರಾಮ.
ಆರ್.ಎಂ.ಶಮ೯
[email protected]

LEAVE A REPLY

Please enter your comment!
Please enter your name here