ಹಳ್ಳಿ ಮದ್ದು: ಬೀನ್ಸ್

0
2499

ಆರೋಗ್ಯ ವಾರ್ತೆ:
ಪ್ರೋಟೀನ್ ಪೊಟಾಶಿಯಂ ಹೇರಳವಾಗಿರುವ ಹಸಿರು ತರಕಾರಿ ಫವಾ ಬೀನ್ಸ್ ಆಗಿದೆ. ವಿಟಮಿನ್ ಕೆ, ಬಿ, ಯಥೇಚ್ಛವಾಗಿದ್ದು ಯಾವುದೇ ಕೊಬ್ಬಿನಂಶವಿರುವುದಿಲ್ಲ. ಫವಾ ಬೀನ್ಸ್‌ನಲ್ಲಿ ಐರನ್ ಅಂಶ ಅಧಿಕವಾಗಿದ್ದು ಇದನ್ನೊಂದು ಉತ್ತಮ ಪೋಷಕಾಂಶವುಳ್ಳ ವಸಂತ ಮಾಸದ ತರಕಾರಿಯನ್ನಾಗಿ ರೂಪುಗೊಳಿಸಿದೆ
 
 
ಇದರಲ್ಲಿ ಹೆಚ್ಚು ಫೈಬರ್ ಮತತ್ಉ ಕಡಿಮೆ ಕಾರ್ಬೋಹೈಡ್ರೆಟ್ ಇರುವುದರಿಂದ ಮಧುಮೇಹಿವನ್ನು ಕಡಿಮೆ ಮಾಡುತ್ತದೆ.
ಇದರಲ್ಲಿರುವ ವಿಟಮಿನ್ ಮತ್ತು ಮಿನರಲ್ಸ್ ಗಳು ಮೂಳೆಯನ್ನು ಬಲಿಷ್ಠಗೊಳಿಸುತ್ತದೆ.

LEAVE A REPLY

Please enter your comment!
Please enter your name here