ಹಳ್ಳಿಮದ್ದು: ಬ್ರೊಕೊಲಿ

0
3018

ಆರೋಗ್ಯ ವಾರ್ತೆ:
ಇಟಲಿಯಲ್ಲಿ ಹೆಚ್ಚಾಗಿ ಬೆಳೆಯುವ ಬ್ರೊಕೊಲಿ, ಕ್ಯಾಬೇಜ್ ಫ್ಯಾಮಿಲಿಗೆ ಸೇರಿದ ತರಕಾರಿ. ಬ್ರೊಕೊಲಿಯಲ್ಲಿ ವಿಟಮಿನ್ ಸಿ,ಡಿ, ಬಿ6, ಬಿ12, ಎ, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಶಿಯಂ, ಖನಿಜಗಳು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಿಂದ ಮುಕ್ತ ಮೂಲ ಸ್ವರೂಪಗಳಿಗಾಗುವ ಅಪಾಯವನ್ನು ತಡೆಗಟ್ಟಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಒಂದು ಅತ್ಯಂತ ವಿಶಿಷ್ಟವಾದ ಆಹಾರ.
 
 
 
ಬ್ರೊಕೊಲಿಯಲ್ಲಿ ಎರಡು ಪ್ರಮುಖ ಪೌಷ್ಠಿಕಾಂಶಗಳಿದ್ದು, ಮೆದುಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇವು ಖೊಲೈನ್ ಆಗಿದ್ದು, ನೆನಪುಶಕ್ತಿಗೆ ಉತ್ತೇಜನ ಕೊಡುತ್ತದೆ.
 
 
ಇದರಲ್ಲಿರುವ ವಿಟಮಿನ್ ಕೆ ಉತ್ತಮ ನಡವಳಿಕೆ ಸಾಮರ್ಥ್ಯ ಕೊಡುತ್ತದೆ. ದೊಡ್ಡ ಪ್ರಮಾಣದಲ್ಲಿ ಬ್ರೊಕೊಲಿ ಸೇವಿಸಿದರೆ ಇತರರಿಗಿಂತ ನೆನಪು ಶಕ್ತಿಯಲ್ಲಿ ಉತ್ತಮವಾಗಿರುತ್ತದೆ.
 
 
 

LEAVE A REPLY

Please enter your comment!
Please enter your name here