ಹಳೆ ನೋಟುಗಳ ಸ್ವೀಕಾರಕ್ಕೆ 3 ದಿನ ವಿಸ್ತರಣೆ

0
143

ರಾಷ್ಟ್ರೀಯ ಪ್ರತಿನಿಧಿ ವರದಿ
ಹೊಸ ನೋಟುಗಳ ಲಭ್ಯತೆ ಮತ್ತು ಪೂರೈಕೆಯಲ್ಲಿನ ವ್ಯತ್ಯುಯದಿಂದಾಗಿ ಹಳೆ ನೋಟುಗಳ ಸ್ವೀಕಾರದ ಕಾಲಾವಕಾಶವನ್ನು ವಿಸ್ತರಿಸಲಾಗಿದೆ. ನ.14ರವರೆಗೆ ನಿಗದಿತ ಸೇವಾ ಕ್ಷೇತ್ರಗಳಲ್ಲಿ ಹಳೆ ನೋಟು ಬಳಕೆಗೆ ಅವಕಾಶ ವಿಸ್ತರಿಸಲಾಗಿದೆ.
 
 
ಗೃಹಬಳಕೆಯ ನೀರು, ವಿದ್ಯುತ್ ಬಿಲ್, ತೆರಿಗೆ, ಸಹಕಾರ ಸಂಘಟಗಳಲ್ಲಿನ ಖರೀದಿ, ಆಸ್ಪತ್ರೆ, ವಿಮಾನ, ರೈಲು, ಬಸ್, ಹಾಲಿನ ಬೂತ್, ಬಂಕ್ ಗಳಲ್ಲಿಯೂ ಬಳಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಲಾಗಿದೆ. ನ. 14ರವರೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

LEAVE A REPLY

Please enter your comment!
Please enter your name here