ಹರಿಕಥಾ ಸಪ್ತಾಹ

0
251

ಮೂಡುಬಿದಿರೆ ಪ್ರತಿನಿಧಿ ವರದಿ
ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನ ಹಾಗೂ ಮಂಗಳುರು ಹರಿಕಥಾ ಸಮಿತಿ ಮತ್ತು ಹರಿಕಥಾ ಪರಿಷತ್(ರಿ)ನ ಜಂಟಿ ಆಶ್ರಯದಲ್ಲಿ ಮೇ.14ರಿಂದ 20ರವರೆಗೆ ಮೂಡುಬಿದಿರೆಯ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ ಏಳು ದಿನಗಳ ಹರಿಕಥಾ ಸಪ್ತಾಹ ನಡೆಯಲಿದೆ.
 
 
ಪ್ರತಿದಿನ ಸಾಯಂಕಾಲ 5.30ರಿಂದ 7.30ರವರೆಗೆ ಹರಿಕಥಾ ನಡೆಯಲಿದೆ. ಮೇ.21ರಂದು ಸಂಜ್ಎ 5 ಗಂಟೆಗೆ ಹರಿಕಥಾ ಮಂಗಲೋತ್ಸವ ನಡೆಯಲಿದೆ.

LEAVE A REPLY

Please enter your comment!
Please enter your name here