ರಾಜ್ಯ

ಹದಿನೈದು ಲಕ್ಷ ಬಂದು ಸೇರುತ್ತೆ ಅದಕ್ಕಾಗಿ ಕಾಯಬೇಕು : ರಾಮದಾಸ್ ಅಠಾವಾಲೆ

ಹಿಂದಿನ ಲೋಕಸಭೆ ಸಮಯದಲ್ಲಿ ನರೇಂದ್ರ ಮೋದಿ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆಹದಿನೈದು ಲಕ್ಷ ಹಾಕುವುದಾಗಿ ಹೇಳಿ ವಂಚಿಸಿದ್ದರು ಎಂದಿದ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ  ರಾಮದಾಸ್ ಅಠಾವಾಲೆ “ಹದಿನೈದು ಲಕ್ಷ ನಿಧಾನವಾಗಿ ಬರಲಿದೆ, ಈ ಬಗ್ಗೆ ಸರ್ಕಾರ ಚಿಂತನೆ ನಡೆಸಿತ್ತು ಜೊತೆಗೆ ಆರ್.ಬಿ.ಐ ಬಳಿ ಹಣ ನೀಡಿರೆಂದು ಕೇಳಿ ಕೊಂಡಿತ್ತು ಆದರೆ ಆರ್ ಬಿ ಐ ಕೊಡಲಿಲ್ಲ ಆದರೆ ಹದಿನೈದು ಲಕ್ಷ ಬಂದೆ ಬರುತ್ತದೆ ಕಾಯಬೇಕು”  ಎಂದಿದ್ದಾರೆ.

Vaarte Editor Administrator
Sorry! The Author has not filled his profile.
×
Vaarte Editor Administrator
Sorry! The Author has not filled his profile.
Latest Posts

Comment here