ಹಣವಿದ್ದ ವ್ಯಾನ್ ಪತ್ತೆ

0
292

ಬೆಂಗಳೂರು ಪ್ರತಿನಿಧಿ ವರದಿ
ಬ್ಯಾಂಕ್ ಗೆ ಸೇರಿದ 1.37 ಕೋಟಿ ಹಣದ ಜತೆ ನಾಪತ್ತೆಯಾಗಿದ್ದ ವಾಹನ ಪತ್ತೆಯಾಗಿದೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿ ಬಳಿ ಪತ್ತೆಯಾಗಿದೆ.
ನಾಪತ್ತೆಯಾದ ಹಣದ ವ್ಯಾನ್ ಇಂದು ಪತ್ತೆಯಾಗಿದ್ದು, ವ್ಯಾನ್ ನಲ್ಲಿ 45 ಲಕ್ಷ ಹಣ ಮತ್ತು ಗನ್ ಬಿಟ್ಟು ವ್ಯಾನ್ ಚಾಲಕ ಪರಾರಿಯಾಗಿದ್ದಾನೆ. 92 ಲಕ್ಷ ರೂ ಹಣದೊಂದಿಗೆ ವಾಹನ ಚಾಲಕ ಎಸ್ಕೇಪ್ ಆಗಿದ್ದಾನೆ.
 
 
ನಿನ್ನೆ ಮಧ್ಯಾಹ್ನ ಕೆ ಜಿ ರಸ್ತೆಯಿಂದ ಹಣ ತುಂಬಿದ ವಾಹನ  ಜೊತೆ ಪರಾರಿಯಾಗಿದ್ಧಾನೆ. ಪತ್ನಿ, ಮಗನ ಜೊತೆ ನಾಪತ್ತೆಯಾಗಿದ್ದನೆಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈತ ಸೆಕ್ಯೂರ್ ಟ್ರಾನ್ಸಿಟ್ ಕಂಪನಿಯಲ್ಲಿ ವಾಹನ ಚಾಲಕನಾಗಿದ್ದ. ವ್ಯಾನ್ ನಲ್ಲಿ ಲಾಜಿಕ್ಯಾಶ್ ಕಂಪನಿಗೆ ಸೇರಿದ ಹಣ ಸಾಗಿಸುತ್ತಿದ್ದ. ಸೆಕ್ಯೂರಟಿ ಗಾರ್ಡ್ ಕಣ್ತಪ್ಪಿಸಿ ವಾಹನ ಜತೆ ಪರಾರಿಯಾಗಿದ್ದ.

LEAVE A REPLY

Please enter your comment!
Please enter your name here