ಹಡಗುಗಳ ಡಿಕ್ಕಿ

0
313

ರಾಷ್ಟ್ರೀಯ ಪ್ರತಿನಿಧಿ ವರದಿ
ತಮಿಳುನಾಡಿನ ಎಣ್ಣೋರ್ ಬಂದರಿನಲ್ಲಿ ಹಡಗುಗಳ ಡಿಕ್ಕಿ ಸಂಭವಿಸಿದೆ. ತೈಲ ಸಾಗಣೆ ಹಡಗಿಗೆ ಕೋಸ್ಟ್ ಗಾರ್ಡ್ ಹಡಗು ಡಿಕ್ಕಿಯಾಗಿದೆ. ಇದರಿಂದ ಅಪಾರ ಪ್ರಮಾಣದ ತೈಲವು ಸಮುದ್ರಕ್ಕೆ ಸೋರಿಕೆಯಾಗುತ್ತಿದೆ.

LEAVE A REPLY

Please enter your comment!
Please enter your name here