ಸ್ವಾತಂತ್ರೋತ್ಸವದ ಯಡವಟ್ಟು

0
187

 
ನಮ್ಮ ಪ್ರತಿನಿಧಿ ವರದಿ
70ನೇ ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಧ್ವಜಾರೋಹಣ ಮಾಡುತ್ತಿದ್ದ ಸಂದರ್ಭದಲ್ಲಿ ಹಲವಡೆ ಅಚಾತುರ್ಯ ನಡೆದಿದೆ. ಬೆಳಗಾವಿಯ ಹುಕ್ಕೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ. ಹುಕ್ಕೇರಿಯಲ್ಲಿ ಬಾವುಟವನ್ನು ತಲೆಕೆಳಗಾಗಿ ಹಾರಿಸಲಾಗಿದೆ.
 
ರಾಯಚೂರಿನ ಹಂಪನಾಳದಲ್ಲಿ ದಾರ ಕಡಿದು ರಾಷ್ಟ್ರಧ್ವಜ ಕೆಳಗೆ ಬಿದ್ದಿದೆ. ಚಾಮರಾಜನಗರದಲ್ಲೂ ರಾಷ್ಟ್ರಧ್ವಜ ತಲೆಕೆಳಗಾಗಿ ಹಾರಿಸಲಾಗಿದೆ.
ವಿಜಯಪುರದಲ್ಲಿ ಸಂದೇಶ ಭಾಷಣದ ಕೈಪಿಡಿಯಲ್ಲಿ ಎಡವಟ್ಟು ಮಾಡಲಾಗಿದೆ. ಕೆಂಪು, ಬಿಳಿ, ಕಂದು ಬಣ್ಣದ ಧ್ವಜ ಮುದ್ರಣವಾಗಿದೆ.

LEAVE A REPLY

Please enter your comment!
Please enter your name here