ಸ್ವಚ್ಛ ಮಂಗಳೂರು ಅಭಿಯಾನ

0
185

ಮ0ಗಳೂರು ಪ್ರತಿನಿಧಿ ವರದಿ
ಸ್ವಚ್ಛ ಭಾರತ ಮಿಷನ್ ಅಂಗವಾಗಿ ಸ್ವಚ್ಛ ಮಂಗಳೂರು ಅಭಿಯಾನದಡಿ ಮಹಾನಗರಪಾಲಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ನಿರಂತರ ಕಾರ್ಯಕ್ರಮಗಳ ಪೈಕಿ ಇಂದು ಮಾರುಕಟ್ಟೆ ಮತ್ತು ವಾಣಿಜ್ಯ ಪ್ರದೇಶಗಳ ಸ್ವಚ್ಛತಾ ಆಂದೋಲನವನ್ನು ಬೈಕಂಪಾಡಿ ಕೇಂದ್ರ ಪ್ರದೇಶದಲ್ಲಿ ಹಮ್ಮಿಕೊಳ್ಳಲಾಗಿತ್ತು.
 
 
ಬೈಕಂಪಾಡಿ ಪೇಟೆಯ ಸುತ್ತಲಿನ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡರು. ಸದರಿ ಸ್ವಚ್ಛತಾ ಆಂದೋಲಕ್ಕೆ ಬೈಕಂಪಾಡಿ ವಾರ್ಡಿನ ಮಹಾನಗರಪಾಲಿಕೆ ಸದಸ್ಯರಾದ ಪುರೊಷೋತ್ತಮ ಚಿತ್ರಾಪುರ ಇವರು ಕಳೆಯನ್ನು ಕತ್ತರಿಸು ಮೂಲಕ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here