ಸ್ವಚ್ಚತಾ ಅಭಿಯಾನ

0
254

ಮಂಗಳೂರು ಪ್ರತಿನಿಧಿ ವರದಿ
ಮಂಗಳೂರು ನಗರ ದಕ್ಷಿಣ ಮಂಡಲ ವತಿಯಿಂದ 125ನೇ ಡಾ.ಬಿ.ಆರ್.ಅಂಬೇಡ್ಕರ್ ಜನ್ಮಶತಾಬ್ಧಿ ಪ್ರಯುಕ್ತ ಬಾಬುಗುಡ್ಡೆ ಪರಿಸರ ಮತ್ತು ಕುದ್ಮುಲ್ ರಂಗರಾವ್ ಸ್ಮಾರಕ ಸಮಾಧಿ ಹತ್ತಿರ ಸ್ವಚ್ಚತಾ ಅಭಿಯಾನವನ್ನು ಕೈಗೊಳ್ಳಲಾಯಿತು.
 
 
 
ಆ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಡಿ.ವೇದವ್ಯಾಸ ಕಾಮತ್, ಮಾಜಿ ಉಪಾಸಭಾಪತಿಯಾದ ಯೋಗೀಶ್ ಭಟ್, ಮ.ನ.ಪಾ.ವಿರೋಧ ಪಕ್ಷ ನಾಯಕಿ ರೂಪ ಡಿ.ಬಂಗೇರಾ, ಮಂಡಲ ಪ್ರಧಾನಕಾರ್ಯದರ್ಶಿಗಳಾದ ಭಾಸ್ಕರಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ಉಪಾಧ್ಯಕ್ಷರಾದ ರವೀಂದ್ರ ಕುಮಾರ್, ಕಾರ್ಯದರ್ಶಿಯಾದ ಜಿ.ದೀಪಕ್ ಪೈ, ಕೋಶಾಧಿಕಾರಿಯಾದ ಕಿರಣ್ ರೈ, ಕಾಪೋರೇಟರ್ಗಳಾದ ಮೀರಾ ಕರ್ಕೇರ, ಪೂರ್ಣಿಮ, ಪ್ರೇಮಾನಂದ ಶೆಟ್ಟಿ, ಎಸ್.ಸಿ ಮೋರ್ಚಾದ ಅಧ್ಯಕ್ಷ ಉಮಾನಾಥ ಅಮೀನ್, ಪ್ರ.ಕಾ ಭರತ್ ಸೂಟರ್ಪೇಟೆ, ಶಕ್ತಿಕೇಂದ್ರದ ಅಧ್ಯಕ್ಷರಾದ ಅನಿಲ ಕುಮಾರ್, ಜನಾರ್ಧನ ಕುಡ್ವ, ದೇವೂಜಿ ರಾವ್, ಸಹ ಸಂಚಾಲಕರಾದ ನಲ್ಲೇಶ್ ಕುಮಾರ್, ದೇವದಾಸ ಶೆಟ್ಟಿ, ರಮೇಶ್ ಹೆಗಡೆ ಹಾಗೂ ಎಲ್ಲಾ ವಾರ್ಡಿನ ಪಕ್ಷದ ಪ್ರಮುಖಕರು, ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here