ರಾಜ್ಯಸಿನಿಮಾ

ಸ್ಯಾಂಡಲ್ ವುಡ್ ಮೇಲೆ ಐಟಿ ದಾಳಿ…

ಸ್ಯಾಂಡಲ್ ವುಡ್ ಮೇಲೆ ಬೆಳ್ಳಂ ಬೆಳಗ್ಗೆ ಐಟಿ ದಾಳಿ ನಡೆದಿದೆ ನಿರ್ಮಾಪಕರು ಹಾಗೂ ಹೀರೋಗಳು ಸೇರಿದಂತೆ ಅರವತ್ತು ಮಂದಿಯ ಮನೆಯಮೇಲೆ ಮುನ್ನೂರ ಇಪ್ಪತ್ತು ಮಂದಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸುದೀಪ್, ಪುನೀತ್, ಯಶ್ ಸೇರಿದಂತೆ ನಿರ್ಮಾಪಕರಾದ ಜಯಣ್ಣ,ಕೆ.ಜಿ.ಎಪ್ ನಿರ್ಮಾಪಕ ವಿಜಯ್ ಕಿರಗಂದೂರ್ ಸೇರಿದಂತೆ ಅನೇಕರ ಮನೆಯ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

ಕಾಂಗ್ರೇಸ್ ನಾಯಕ ಡಿಕೇಶಿ ಮನೆಯ ಮೇಲೂ ದಾಳಿ ನಡೆದಿದೆ ಎನ್ನಲಾಗಿದ್ದು ದಾಳಿಯ ಸಂಪೂರ್ಣ ಮಾಹಿತಿಯಿನ್ನೂ ತಿಳಿದು ಬಂದಿಲ್ಲ.

Comment here