ಸ್ಟಾರ್ ಎಂಗೇಜ್ ಮೆಂಟ್ ಗೆ ಕ್ಷಣಗಣನೆ

0
263

 
ಸಿನಿ ಪ್ರತಿನಿಧಿ ವರದಿ
ನಟ ಯಶ್ ಮತ್ತು ನಟಿ ರಾಧಿಕಾ ನಿಶ್ಚತಾರ್ಥಕ್ಕೆ ಕ್ಷಣಗಣನೆ ಆರಂಭವಾಗಿದೆ. ರಾಕಿಂಗ್ ಸ್ಟಾರ್ ಎಂಗೇಜ್ ಮೆಂಟ್ ಗೆ ತಾರೆಗಳ ದಂಡೇ ಆಗಮಿಸಿದೆ.
 
 
ಇಂದು ಬೆಳಗ್ಗೆ 11 ಗಂಟೆಗೆ ಯಶ್-ರಾಧಿಕಾ ಎಂಗೇಜ್ ಮೆಂಟ್ ನಡೆಯಲಿದೆ. ಇದಕ್ಕಾಗಿ ಗೋವಾದ ತಾಜ್ ವಿವಾಂತ ಹೋಟೆಲ್ ನಲ್ಲಿ ಭರ್ಜರಿ ಸಿದ್ಧತೆ ಮಾಡಲಾಗಿದೆ. ನಿಶ್ಚಿತಾರ್ಥಕ್ಕೆ ಆಪ್ತರಿಗಷ್ಟೇ ಆಹ್ವಾನ ನೀಡಲಾಗಿದೆ. ಗೋವಾದಲ್ಲಿ ಸ್ಯಾಂಡಲ್ ವುಟ್ ಗಣ್ಯರ ಸಮಾಗಮವಾಗಿದೆ.
 
ನಿಶ್ಚಿತಾರ್ಥಕ್ಕಾಗಿ ವಿಶೇಷ ವೇದಿಕೆ ಸಿದ್ದವಾಗಿದ್ದು, 4 ಲಕ್ಷ ರೂ.ವೆಚ್ಚದಲ್ಲಿ  ವಿಶೇಷ ಹೂವಿನ ಅಲಂಕಾರ ಮಾಡಲಾಗಿದೆ. 4 ಬಗೆಯ ಹೂವುಗಳಿಂದ ಅಲಂಕಾರ ಮಾಡಲಾಗಿದೆ.

LEAVE A REPLY

Please enter your comment!
Please enter your name here