ಸೇಬಿನ ಚಟ್ನಿ

0
249

 
ವಾರ್ತೆ ರೆಸಿಪಿ:
ಬೇಕಾಗುವ ಸಾಮಗ್ರಿ:
ಸೇಬು 1 ಕೆ.ಜಿ, ಈರುಳ್ಳಿ ರುಚಿಗೆ ತಕ್ಕಂತೆ, ಕಲ್ಲು ಸಕ್ಕರೆ – ಕಾಲು ಕೆಜಿ, ಶುಂಠಿ – ಸ್ವಲ್ಪ, ಕರಿಮೆಣಸಿನ ಪುಡಿ ಅರ್ಧ ಟೀ ಚಮಚ, ಬೆಳ್ಳುಳ್ಳಿ, ಸ್ವಲ್ಪ ಉಪ್ಪು.
 
 
ತಯಾರಿಸುವ ವಿಧಾನ :
ಸಿಪ್ಪೆ ಮತ್ತು ಬೀಜ ಬೇರ್ಪಡಿಸಿ ಸಣ್ಣ ಹೋಳುಗಳಾಗಿ ಸೇಬನ್ನು ಕತ್ತರಿಸಿ. ಅದಕ್ಕೆ ಮೆಣಸಿನಕಾಯಿ, ಬೆಳ್ಳುಳ್ಳಿ, ಕೊತ್ತಂಬರಿ ಸೊಪ್ಪು, ಶುಂಟಿ ಹಾಗೂ ಉಪ್ಪನ್ನು ಸೇರಿಸಿ ನುಣ್ಣಗೆ ರುಬ್ಬಿರಿ. ರುಚಿಯಾದ ಚಟ್ನಿಯನ್ನು ದೋಸೆ ಅತವ ಇಡ್ಲಿ ಜೊತೆಗೆ ಸವಿಯಿರಿ. ಒಂದು ವರ್ಷದವರೆಗೂ ಇದನ್ನು ಉಪಯೋಗಿಸಬಹುದು.

LEAVE A REPLY

Please enter your comment!
Please enter your name here